ಯೇಸುವಿನ ರಕ್ತಕ್ಕೆ ಜಯವಾಗಲಿ… //4//

ಕನ್ನಡ

ಯೇಸುವಿನ ರಕ್ತಕ್ಕೆ ಜಯವಾಗಲಿ… //4// ಜಯ ಜಯವೇ… ಯೇಸು ರಕ್ತ ಜಯವೇ… //4// 1.ಸೈತಾನನ್ನನ್ನು ಸೋಲಿಸಿದ ರಕ್ತಕ್ಕೆ ಜಯ, ಬಿಡುಗಡೆ ಕೊಟ್ಟ ರಕ್ತಕ್ಕೆ ಜಯ… //2// 2.ಅಧಿಕಾರ ದೊರೆತನ ನಿರಾಯುದ ಮಾಡಿದ, ಕಲ್ವಾರಿ ಯೇಸುವೆನ ರಕ್ತಕ್ಕೆ ಜಯ… //2// ಜಯ ಜಯವೇ… ಯೇಸು ರಕ್ತ ಜಯವೇ… //4// 3.ಪಾಪವನ್ನು ತೊಳೆದ ರಕ್ತಕ್ಕೆ ಜಯ, ಪರಿಶುಧ್ದ ಮಾಡಿದ ರಕ್ತಕ್ಕೆ ಜಯ… //2// 4.ಅಂಧಕಾರದಿಂದ ಬೆಳಕಿಗೆ ಕರೆದ, ಕಲ್ವಾರಿ ಯೇಸುವಿಗೆ ರಕ್ತಕ್ಕೆ ಜಯ… //2// ಜಯ ಜಯವೇ… ಯೇಸು ರಕ್ತ ಜಯವೇ… //4// 5.ರಾಜನಾಗಿ ಮಾಡಿದ ರಕ್ತಕ್ಕೆ ಜಯ, ಯಾಜಕನಾಗಿ ಮಾಡಿದ ರಕ್ತಕ್ಕೆ ಜಯ… //2// 6.ಅಪ್ಪತಂದೆ ಎಂದು ಕರೆವ ಆತ್ಮನ ನೀಡಿದ, ಕಲ್ವಾರಿ ಯೇಸುವಿನ ರಕ್ತಕ್ಕೆ ಜಯ… //2// ಯೇಸುವಿನ ರಕ್ತಕ್ಕೆ ಜಯ… //2// ಜಯ ಜಯವೇ… //4// ಯೇಸುವಿನ ರಕ್ತಕ್ಕೆ ಜಯವಾಗಲಿ… //4// ಜಯ ಜಯವೇ… ಯೇಸು ರಕ್ತ ಜಯವೇ… //4//