ಯೇಸುವೇ ಓ ಯೇಸುವೇ ನಿನ್ನನೇ ಬಯಸುವೆ

ಕನ್ನಡ

ಯೇಸುವೇ ಓ ಯೇಸುವೇ ನಿನ್ನನೇ ಬಯಸುವೆ ಯೇಸುವೇ ಓ ಯೇಸುವೇ ನಿನ್ನನೇಬಯಸುವೆ ನಿನ್ ಹೃದಯ ಅರಿಯಲು, ನಿನ್ ಚಿತ್ತವ ಮಾಡಲು ನಿನ್ನ ಕೃಪೆಯ ಹೊಂದಲು ನಾನು ಬಯಸುವೆ ಎಂದಿಗೂ ನಿನ್ನನೇ ಪ್ರೀತಿಸಲು ನಾನು ಬಯಸುವೆ ನಿನ್ ಮುಖವ ನೋಡಲು, ನಿನ್ ಸ್ವರವ ಕೇಳಲು ನಿನ್ನ ಸಾನಿಧ್ಯ ಸೇರಲು ನಾನು ಬಯಸುವೆ ಎಂದಿಗೂ ನಿನ್ನನೇ ಕೀರ್ತಿಸಲು ನಾನು ಬಯಸುವೆ