ಯೇಸುವೇ ನನ್ನ ಉಸಿರೇ

ಕನ್ನಡ

ಯೇಸುವೇ ನನ್ನ ಉಸಿರೇ ನನ್ನ ಉಸಿರಲಿ ನೀನು ಬೆರೆತೆ ನನ್ನ ಉಸಿರೇ ನಿನ್ನ ಆರಾಧಿಸುವೆ ಪ್ರೀತಿಯೇ ಪ್ರೀತಿಯೇ ಕಲ್ವಾರಿಯ ಪ್ರೀತಿಯೇ 1.ಘೋರ ಶಿಲುಬೆಯೂ ನನಗಾಗಿಯೇ ಚೆಲ್ಲಿದ ರಕ್ತವು ನನಗಾಗಿಯೇ 2.ಕೊರೆಡೆಲಿ ಹೊಡೆದರು ನನಗಾಗಿಯೇ ಮೂಳ್ ಮುಡಿ ಇಟ್ಟರು ನನಗಾಗಿಯೇ 3.ಮೊಳೆಯ ಜಡಿದರು ನನಗಾಗಿಯೇ ಈಟಿಲಿ ತಿವಿದರು ನನಗಾಗಿಯೇ