ಯೇಸುವೇ ನಿನ್ನೊಂದಿಗೆ, ಒಂದು ಕೇಳುವೇ

ಕನ್ನಡ

ಯೇಸುವೇ ನಿನ್ನೊಂದಿಗೆ, ಒಂದು ಕೇಳುವೇ ಅದನ್ನೇ ಬಯಸುವೇ, ಪ್ರಾರ್ಥಿಸುವೇ… //2// 1.ನಿನ್ನಯ ಗೂಡಾರದಲ್ಲಿ ಜೀವಿತವೆಲ್ಲ ಬಾಳಬೇಕು … //2// ಪರಲೋಕ ಮಹಿಮೆಯಿಂದ, ಕ್ಷಣದಿ ತುಂಬಿಕೊಳ್ಳು … //2// – ಯೇಸುವೇ 2.ನಿನ್ನನ್ನೇ ಪ್ರೀತಿಸಲೂ, ಒಂದೊಂದು ನಿಮಿಷದಲ್ಲೂ … //2// ಪರಲೋಕ ಮಹಿಮೆಯಿಂದ, ಕ್ಷಣದಿ ಆವರಿಸು … //2// – ಯೇಸುವೇ 3.ಸುಖ ನೀಡೋ ಪ್ರಸನ್ನತೆಯ, ಇಲ್ಲಿ ಸುರಿಸು ಆತ್ಮನಿಂದ… //2// ಪರಲೋಕ ಮಹಿಮೆಯಿಂದ, ಕ್ಷಣದಿ ಹರಡಿಕೊಳ್ಳುವ… //2// ತಂದೆಯೇ ನಿಮ್ಮ ಮಹಿಮೆ ಸುರಿಯಲಿ…