ಯೇಸುವೇ ಪುನರುತ್ತಾನವು

ಕನ್ನಡ

ಯೇಸುವೇ ಪುನರುತ್ತಾನವು ಯೇಸುವೇ ಜೀವವು ಯೇಸುವ ನಂಬುವವರು ಸತ್ತರು ಬದುಕುವರು ಆರಾಧಿಸೋಣ ಜಯ ಘೋಷ ಮಾಡೋಣ ಮರಣವ ಜಯಿಸಿದ ಯೇಸು ರಾಜನ 1.ಅಪರಾಧ ಭಾರವ ಎಲ್ಲಾ ದೋಷಗಳ ಹೊರೆಯನ್ನು – ನಮ್ಮ – 2 ಶಿಲುಬೆಗೆ ಜೈಡಿದು ಇಲ್ಲದಂತೆ – ಆರಾಧಿಸೋಣ 2.ಸೈತಾನನ ದೊರೆತನ ಮರಣದ ಅಧಿಕಾರ ಪಾಪದ ಬಲವನ್ನು ಮುರಿದು ಹಾಕಿದ – ಆರಾಧಿಸೋಣ 3.ರಕ್ತವು ಸುರಿಯಿತು ತೆರೆಯು ಹರಿಯಿತು – ಯೇಸು -2 ಸಮಾಧಿ ತೆರೆಯಿತು ವಾಕ್ಯವು ನೆರವೇರಿತು – ಆರಾಧಿಸೋಣ