ಯೊಹೋವ ದೇವನಿಗೆ ನಮಸ್ಕಾರವೇ

ಕನ್ನಡ

ಯೊಹೋವ ದೇವನಿಗೆ ನಮಸ್ಕಾರವೇ ಸೈನಗಳ ಕರ್ತನಿಗೆ ನಮಸ್ಕಾರವೇ ಹಾಲ್ಲೇಲೂಯ-ಹಾ-ಲ್ಲೆಲೂಯ ಹಾಲ್ಲೇಲೂಯ-ಹಾ-ಲ್ಲೆಲೂಯ ಹಾ..ಲ್ಲೆಲು..ಯ ಹಾಲ್ಲೇಲೂ.ಯ. 1.ಯೊಹೋವ ಎಲೋಹಿಮ್ ಸೃಷ್ಟಿಯ ದೇವಾ ಯೋಹೊವ ಹೋಸೇನು ಎಲ್ಲಾ ನೂತನವೂ – 2 2.ಯೋಹೊವ ಮೆಕ್ಕಾದೇಸ ಪರಿಶುದ್ದಮಾಡುವನು ಯೋಹೊವ ಚಿದ್ಕೇನು ನೀತಿಯ ಅಡಿಪಾಯ -2 3.ಯೋಹೊವ ಶಮ್ಮ ಎಂದೆಂದು ನನ್ನ ಜೊತೆಗೆ ಯೊಹೊವ ಶಾಲೋಮ ಸಮಾಧಾನ ನೀಡುವನು -2