ರಕ್ಷಕ ಎನ್ನೆಸುವೆ ನನ್ನಾತ್ಮನೆ ನನ್ನ ಪ್ರಿಯನೇ

ಕನ್ನಡ

ರಕ್ಷಕ ಎನ್ನೆಸುವೆ ನನ್ನಾತ್ಮನೆ ನನ್ನ ಪ್ರಿಯನೇ ಕರುಣೆ ತೋರಿ ಪ್ರೀತಿಯ ನೀಡಿ ಧರೆಗೆ ಇಳಿದು ಬಂದೆ ನೀ ಹೊಸನ್ನ ಹೊಸನ್ನ ಹೊಸನ್ನ 1.ಬಾಳ ಜೋತಿಗೆ ಬೆಳಕ ತಂದೆ ಸತ್ತ ಜೀವಕ್ಕೆ ಜೀವ ನೀಡಿದೆ ಘೋರ ಪಾಪಿಗೆ ಕ್ಷಮೆಯ ನೀಡಿದೆ ನಿನ್ನ ಬೆಳಕಲಿ ನನ್ನ ನಡೆಸಿದೆ ಕರುಣೆಯ ನೀಡಿದೆ ಬೆಳಕಿನೆಡೆಗೆ ನಡೆಸಿದೆ – ರಕ್ಷಕ 2.ಬಾಡಿ ಹೋದ ಲತೆಯು ನಾನು ಬಲಲಿದೆ ಬೆಂಡಾಗಿ ಹೋದೆ ಜೀವ ನದಿಯು ನೀನೆ ಇರಲು ಹಿಂಗಿಸು ನನ್ನ ದಾಹವ ಪ್ರೀತಿ ಕೃಪೆಯ ಕಿರೀಟದಿ ಸಿಂಗರಿಸಿ ನನ್ನ ನಡೆಸಿದಿ