ಕನ್ನಡ
ರಕ್ಷಕನೇ ರಕ್ಷಕನೇ ಅದ್ಬುತ ರಕ್ಷಕನೇ
ನಿನ್ನ ನಾಮವು ಎಷ್ಟೊಂದು ಮಧುರ
ನಿನ್ನ ವಾಕ್ಯ ವೇ ನನ್ನ ಆಶ್ರಯ
ತಂದಾನೆ ತಂದಾನೆ ತಾನೆ ತಂದಾನೆ
ತಾನಿ ತಂದನಾನಾ ತಾನಾನಾ
ತಾನಿ ತಂದನಾನಾ ತಾನಾನಾ
1.ಮೇಘಾಸ್ಥಂಭವು ಅಗ್ನಿಸ್ಥಂಭವು ಆಗಿರವಾತ
ನೀ ಪರಿಶುದ್ಧನು ಕೆಂಪು ಸಮುದ್ರದ
ವಿಭಾಗ ಮಾಡಿ ನಡೆಸಿದಾತ ನೀ ಪರಿಶುದ್ಧನು
2.ಯೆರಿಕೋ ಕೋಟೆಯನ್ನು ಸುತ್ತಿ ಸ್ತೋತ್ರ ಕೇಳಿ
ಕೆಡವಿದಾತನೇ ಪರಿಶುದ್ಧನು
ಸಕಲ ವ್ಯಾಧಿಯನ್ನು ಶತ್ರು ಭಯ ದಿಂದ
ಬಿಡಿಸಿದಾತ ನೀ ಪರಿಶುದ್ಧನು