ಕನ್ನಡ
ಲೋಕದೊಳು ಏಕಾ ಆಶ್ರಯ
ಯೇಸು ಮಾತ್ರ ಕಷ್ಟ ಹೆಚ್ಚಾಗಿ ಬಂದರು
ಬೇಡ ಈ ಲೋಕದ ಆಸೆ ಕರ್ತನೇ ಸಾಕು ನೀ
ಎಂದು ಸ್ತೋತ್ರ ಹಾಡುವೆ
ಬಂದುಗಳಾದವರೆಲ್ಲ ದ್ವೇಷಮಾಡಿ
ಹಿಂದೆ ಬಿಟ್ಟುಬಿಟ್ಟರೆ
ಈ ಲೋಕ ಯಾತ್ರೆಯಲ್ಲಿ ಕೈ ಬಿಡೆನು ಎಂದಿಗು
ಏಸು ವಿಶ್ವಾಸ ನಾಯಕ
ಕಾಲ್ವಾರಿ ಪ್ರೀತಿಯೇಂದಲೇ
ಪಾಪಿಯಾದ ನನ್ನನ್ನು ಹುಡುಕಿ ಬಂದರು
ಕಷ್ಟಸಹಿಸಿ ನಾನು ಗುರಿ ನೋಡಿ ಹೋಗುವೆ
ಹಿಂದೆ ಹೋಗಲಾರೆನು
ಈ ಲೋಕ ಯಾತ್ರೆಯಲ್ಲಿಯೇ
ಮರ ಇದೆ ಪ್ರಯಾಣ ಕಷ್ಟ ವಾಗಿದೆ
ಮಾತನ್ನು ಕೊತ್ತು ಹೋದ ಯೇಸು ನಂಬಿಗಸ್ತನು
ಮಾರ ಸಿಹಿ ಮಾಡುವನು
ವಿಶ್ವಾಸ ನಾವೇ ಮುಳುಗಿದೆ
ಸಮುದ್ರದೊಳು ಗಾಳಿ ತುಪಾನಿನಿಂದಲೇ
ಧೈರ್ಯವ ಗೊಡಲು ನೀ ಬೇಗ ಬಾಕರ್ತನೆ
ವಿಶ್ವಾಸ ನಾಯಕ ಪ್ರಿಯ