ನನ್ನ ಪ್ರತಿ ಬಯಕೆಯನು ತೀರಿಸು ವಾತಾನು ನೀನೆ ಯೇಸುವೇ

ಕನ್ನಡ

ನನ್ನ ಪ್ರತಿ ಬಯಕೆಯನು ತೀರಿಸು ವಾತಾನು ನೀನೆ ಯೇಸುವೇ ನನ್ನ ಪ್ರತಿ ಆಸೆಯೇನು ನೆರವೇರಿಸು ವಾತಾನು ನೀನೆ ಯೇಸುವೇ ಹಸಿವೆ ಎಂದ ಬಲಲು-ವಾಗ ನನ್ನ ನೀ ಪೋಷಿಸಿದೆ ನಿನ್ನ ಯದೆಗೆ ವರಗಿಸಿ ನನ್ನ ಸಂತೈಸಿದೆ ವಂದನೆ ಯೇಸುವೇ ನಿಮಗೆ ವಂದನೆ ಯೇಸುವೇ ನನ್ನ ಪ್ರತಿ ಬಯಕೆಯನು ತೀರಿಸು ವಾತಾನು ನೀನೆ ಯೇಸುವೇ ನನ್ನ ಪ್ರತಿ ಆಸೆಯೇನು ನೆರವೇರಿಸು ವಾತಾನು ನೀನೆ ಯೇಸುವೇ ಊಹಿಸಲಾಗದ ಆಶ್ಚರ್ಯ ಕಾರ್ಯ ನಡಿಸಿ ನನ್ನ ಪ್ರತಿ ಕೊರತೆ-ಯಲ್ಲೂ ಆಶ್ರಯ ನೀಡಿದೇ ಕಷ್ಟಗಳು ಬಂದರೂ ಬಿರುಗಾಳಿ ಬಿಸಿದರು ನಿನ್ ಹಸ್ತ ನನಗಿರಲು ಯಾವ ಕೇಡು ತಾಗದು ವಂದನೆ ಯೇಸುವೇ ನಿಮಗೆ ವಂದನೆ ಯೇಸುವೇ ತಪ್ಪಿ ಹೋಗಿನ ಮಾರ್ಗ ಮರೆ-ತರು, ನಿನ್ನ ಕೃಪೆ ನನ್ನ-ನನ್ನೂ ಬಿಡಲಾರದು ನಿನ್ನ ಕೃಪೆ ಬಿಡಲಾರದು ನಿನ್ನ ಕೃಪೆ ಬಿಡಲಾರದು ಎಂದೆಂದಿಗು ಯೇಸುವೆ ನನ್ ಪ್ರತಿ ಬಿನ್ನಹವ ಪುರಯ್-ಸುವತನು ನೀನೇ ಯೇಸುವೇ ನನ್ ಪ್ರತಿ ಪ್ರಾರ್ಥನೆಗೂ ಉತ್ತರಿಸುವತನು ನೀನೇ ಯೇಸುವೇ ಬದಲೇನು ಕೊಡಲಿ ಆ ನಿನ್ನ ಪ್ರೀತಿಗೆ ಯೇಸುವೇ.. ವಂದನೆ