ಕನ್ನಡ
ವಂದನೇ ಯೇಸುಸ್ವಾಮಿ ನಿನಗೆಂದು ವಂದನೆ ಯೇಸುಸ್ವಾಮಿ
ವಂದಿಸುವೆ ನಿನ್ನ ಭಕ್ತರ ಮಧ್ಯದೊಳು ಸ್ತೋತ್ರವ ಅರ್ಪಿಸುವೆ
ಇಂದು ನಿನ್ನ ಸನ್ನಿಧಿಯೊಲು ಸೆರಲಿಕೆ ಕೃಪೆಯ ಕೊಟ್ಟವನೇ
ಕರ್ತನೆ ನಿನ್ನನ್ನು ಹಾಡಿ ಸ್ತುತಿಸಿ ಕೊಂಡಾಡಿ ಹೊಗಳುವೆ
ಇಷ್ಟು ಮಹಿಮೆಯುಳ್ಳ ಪದವಿಯ ಈ ನಿನ್ನ ದಾಸರಿಗೆ
ಕೊಡುವ ಕೃಪೆಯನ್ನು ತೋರಿಸಿದ ಆಚಾರ್ಯದಾಯಕನೇ
ಬಾನ ದೂತಗನವು ಮನೋಹರ ಘಣದಿ ಸ್ತುತಿಸುವ
ಉನ್ನತ ದೇವನೆ ಸ್ತುತಿಸುವೆ ನಿನ್ನನಾಮವ ಹೊಗಳುವೆ
ನೀನಿಲ್ಲದೆ ನಮಗೆ ಲೋಕದಲ್ಲಿ ಯಾರಿದೆಜೀವನದ
ನಿನ್ನಲ್ಲಿ ಮಾತ್ರವ ಆನಂದ ಹಾಡುವೆ ಪ್ರೀತಿಯ ರಕ್ಷಕನೇ