ಕನ್ನಡ
ವಂದಿಸಿ ಸ್ತುತಿಹಾಡು ನಿನ್ ಯೇಸುವನ್ನು
ಸ್ಮರಿಸುತ್ತ ಹಾಡು
ಆತನು ಮಿತ್ರನು ಸರ್ವೇಶ್ವರನೂ
ವಾಗ್ದಾನದ ಪ್ರಭು ಆತನು
ಯೆರಿಕೋ ತಡೆಯು ಮುಂದೆ ಇದ್ದರೂ
ಯೆಸು ನಿನ್ನ ಮುಂದೆ ಸಾಗ್ವನೂ
ಭಯವುಬೇಡ ಚಿಂತೆಬೇಡಾ
ಸ್ತುತಿಸಲು ಜಯ ಹೊಂದುವಿ
ಶರೀರವು ಆತ್ಮವು ಬಲಗುಂದಲೂ
ಸೋಲು ಬರುವ ವೇಳೆಗಳೊಳು
ಸ್ತುತಿಯಿಂದಲೇ ಮನವು ತುಂಬಲೂ
ಪರಿಶುದ್ಧನ ಬಲ ದೊರೆವದು
ದುರ್ಮಾರವ ತ್ಯಜಿಸಿ ನಿನ್ನ ಜೀವಿತದೊಳು
ದೇವ ಭ್ಯದಿ ಕೂಡಿ ಬಾಳು ನೀ
ಆತ್ಮನಿಂದಾ ಪೂರ್ಣ ಹೊಂದಲೂ
ಸನ್ನುತನ ಹಾಡಿಕೊಂಡಾಡು