ಆ… ಆ… ಆ… ಆ… ಆ… ಆ… ಆ… ಆ…

ಕನ್ನಡ

ಆ… ಆ… ಆ… ಆ… ಆ… ಆ… ಆ… ಆ… ವರ್ಷ ವರ್ಷವೂ ಕಳೆದು ಹೋದರು ನೂತನ ಮಾಡು ನಿನ ಕಾರ್ಯ ದೇವಾ ನಿನ್ನ ಪಾದ ಸನ್ನಿಧಿಗೆ ನಾನು ಸೇರಿ ಬಂದೆ, ನಾನು ಸೇರಿ ಬಂದೆ… //2// ಕಳೆದ ಕಾಲವು ನಿನ್ನ ಕೃಪೆಯೇ ಕಳೆದ ದಿನಗಳು ನಿನ್ನ ದಯೆವೇ //2// ಕ್ಷಣ ಕ್ಷಣವೂ ನನ್ನ ಕಾಪಾಡಿದೇ //2// ನಿವೇ ನಮಗೆ ರಕ್ಷಣೆ ನೀಡಿ ಹುದಿಗಿಸಿದೀ ನಿನ್ನ ರೆಕ್ಕೆಯಲ್ಲಿ ಹುದಿಗಿಸಿದೀ ನಿನ್ನ ರೆಕ್ಕೆಯಲ್ಲಿ… ವರ್ಷ ವರ್ಷವೂ ಕಳೆದು ಹೋದರು ದೇವಾ ನಿನ್ನ ಪಾದ ಸನ್ನಿಧಿಗೆ ನಾನು ಸೇರಿ ಬಂದೆ, ನಾನು ಸೇರಿ ಬಂದೆ… //2// ವರ್ಷ ವರ್ಷವೂ… ಆ… ಆ… ಆ… ಆಹಾ… ಆಹಾ… ಆಹಾ… ಇಂದಿನ ಕಾಲ ನನ್ನ ಸಂಗಡ ಕೈ ಹಿಡಿದು ಕಾಪಾಡಿ ಸಂತೈಯಿಸಿದೆ //2// ಸಂಕಟದಿಂದ ತಪ್ಪಿಸಿದೇ //2// ನೀವೇ ನನ್ನ ರಕ್ಷಕನಾಗಿ ಅನುದಿನವೂ ನನ್ನ ಕಾಯುತ್ತಿರುವೆ ಅನುದಿನವೂ ನನ್ನ ಕಾಯುತ್ತಿರುವೆ… ವರ್ಷ ವರ್ಷವೂ ಕಳೆದು ಹೋದರು ನೂತನ ಮಾಡು ನಿನ ಕಾರ್ಯ ದೇವಾ ನಿನ್ನ ಪಾದ ಸನ್ನಿಧಿಗೆ ನಾನು ಸೇರಿ ಬಂದೆ, ನಾನು ಸೇರಿ ಬಂದೆ… ಬರುವ ಕಾಲವೆಲ್ಲ ನಿನ್ನ ಕರುಣೆಯೇ ಕಾಪಾಡು ದೇವಾ ನನ್ನ ಕುಟುಂಬವನ್ನು //2// ನಿನ್ನ ವಾಕ್ಯದಲ್ಲಿ ನನ್ನನ್ನು ನಡೆಸು //2// ಅನುದಿನವೂ ನಿನ್ನ ಸನ್ನಿಧಿಯಲ್ಲಿ ಕಲೆಯುವ ಧನ್ಯತೆ ದಯಪಾಲಿಸು ಕಲೆಯುವ ಧನ್ಯತೆ ದಯಪಾಲಿಸು… ವರ್ಷ ವರ್ಷವೂ ಕಳೆದು ಹೋದರು ನೂತನ ಮಾಡು ನಿನ ಕಾರ್ಯ ದೇವಾ ನಿನ್ನ ಪಾದ ಸನ್ನಿಧಿಗೆ ನಾನು ಸೇರಿ ಬಂದೆ, ನಾನು ಸೇರಿ ಬಂದೆ //2// ವರ್ಷ ವರ್ಷವೂ… //8// ಹಾಲೆಲೂಯಾ… //8//