ವೇಷಧರಿಸಿ ಮನುಷ್ಯ ತಿರುಗುವಾ

ಕನ್ನಡ

ವೇಷಧರಿಸಿ ಮನುಷ್ಯ ತಿರುಗುವಾ ವ್ಯರ್ಥದಿಂದ ಸಂಚಲಪದುವನು ಅಸ್ತಿಯನ್ನು ಶೇಖರಿಸಿ ಭವಿಷ್ಯವನ್ನು ಮರೆಯುವನು ಜೀವಿಸುವ ಪಕ್ಷಿಗಳು ದುಡಿಯುವದಿಲ್ಲ ಉಗ್ರಾಣದಿ ಒಂದನ್ನು ಶೇಖರಿಸೋಲ್ಲ ಅವುಗಳನ್ನು ಪೋಷಿಸುವ ದೇವನಿರುವನು ನೀ ನಿತ್ಯಕ್ಕಾಗಿ ಉಳಿಸಿದರೆ ಬದುಕಿಕೊಳ್ಳುವೇ ಸೂಜಿಯ ರಂಧ್ರದಲ್ಲಿ ಒಂಟೆ ನುಗ್ಗುವದು ಧನವಂತ ಪರಪರಲೋಕ ಸೇರುವದು ಕಠಿಣ ಕರ್ತನಿಗೆ ಕೊಟ್ಟು ನೀನು ಜೀವಿಸುವಾಗ ಆಸ್ತಿಯನ್ನು ಅನುಭವಿಸಲು ಅಪ್ಪಣೆ ಕೊಡುವನು ಹುಟ್ಟುವಾಗ ಏನನ್ನೂ ಕೊಂಡುಬರಲಿಲ್ಲ ಸಾಯುವಾಗ ಒಂದನ್ನು ಕೊಂಡುಹೊಯ್ಯೆಲ್ಲಾ ಕಿವಿಸುವ ದಿನವೆಲ್ಲ ದೇವರ ನಂಬಲು ಬಂಗಾರದ ಬೀದಿಯಲ್ಲಿ ನಡೆಸುವನು