ಶ್ರೇಷ್ಠವಾದ ನಾಮ ಅದು ಯೇಸುವಿನ ನಾಮ || 2 ||

ಕನ್ನಡ

ಶ್ರೇಷ್ಠವಾದ ನಾಮ ಅದು ಯೇಸುವಿನ ನಾಮ || 2 || ಯೇಸು ನಾಮದಿಂದಲೇ ಬಿಡುಗಡೆ ಯೇಸು ನಾಮದಿಂದಲೇ ರಕ್ಷಣೆ || 2 || ಯೇಸು ನಾಮದಿಂದಲೇ ಮೋಕ್ಷವು || ಶ್ರೇಷ್ಠವಾದ || ಯೇಸುವಿನ ನಾಮದಲ್ಲಿ ಪಾಪದಿಂದ ಬಿಡುಗಡೆ ಯೇಸುವಿನ ನಾಮದಲ್ಲಿ ಶಾಪದಿಂದ ಬಿಡುಗಡೆ || 2 || || ಶ್ರೇಷ್ಠವಾದ || ಯೇಸುವಿನ ನಾಮದಲ್ಲಿ ಅದ್ಭುತ ನಡೆಯುವುದು ಯೇಸುವಿನ ನಾಮದಲ್ಲಿ ಮಾಟಮಂತ್ರ ತೊಲಗುವುದು || 2 || || ಶ್ರೇಷ್ಠವಾದ || ಯೇಸುವಿನ ನಾಮದಲ್ಲಿ ನಮಗೆ ಜಯಜಯವು ಯೇಸುವಿನ ನಾಮದಲ್ಲಿ ಸೈತಾನನಿಗೆ ಸೋಲು || 2 || || ಶ್ರೇಷ್ಠವಾದ ||