ಶುದ್ದ ಹೃದಯ ನನ್ನಲ್ಲಿ ನಿರ್ಮಿಸು

ಕನ್ನಡ

ಶುದ್ದ ಹೃದಯ ನನ್ನಲ್ಲಿ ನಿರ್ಮಿಸು ನನ್ನಲ್ಲಿ ನನ್ನಲ್ಲಿ ನಿನ್ ವಾತ್ಸಲ್ಯವ ನಿನ್ ಬಾಹುಗಳಲ್ಲಿ ನಿನ್ ಕೃಪೆ ಕನಿಕರವ ತೋರಿಸಯ್ಯಾ ಪಾಪವ ಮಾಡಿ ನಾ ದೋಷಿಯಾಗಿದ್ದೇನಾ ತಿಳಿದುಕೊಂಡೇನು ನನ್ನ ದೋಷಗಳ ತಿಳಿದುಕೊಂಡೇನು ನನ್ನ ಪಾಪಗಳ ನಿನ್ ಸನ್ನಿಧಿಯಲ್ಲಿ ನನ್ ಪಾಪಗಳ ಒಪ್ಪಿಕೊಳ್ಳುವೇನು ನಿನ್ ಜ್ಞಾನವನ್ನು ನಿನ್ ಸತ್ಯವನ್ನು ನನ್ನಾಂತರ್ಯದಲ್ಲಿ ಹುಟ್ಟಿಸಯ್ಯಾ ಉತ್ಸಾಹ ಸಂತೋಷ ನಿನ್ ರಕ್ಷಣಾನಂದ ನಿರ್ಮಿಸು ನನ್ನ ಹೃದಯದಲ್ಲಿ ನಿನ್ ಸನ್ನಿಧಿಯಲ್ಲಿ ಪವಿತ್ರಾತ್ಮನಿಂದ ನನ್ನನ್ನು ತುಂಬಿಸಯ್ಯಾ