ಶೂನ್ಯವಾಗಿದ್ದ ನನ್ನ

ಕನ್ನಡ

ಶೂನ್ಯವಾಗಿದ್ದ ನನ್ನ ನೂರಕ್ಕೆ ನೂರರಷ್ಟು ಮಾಡಿ ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ ಕೃಪೆಯೇ ಕೃಪೆಯೇ ಕೃಪೆಯೇ ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ ನನ್ನ ಜೀವನ ಸಾಗುತ್ತಿರುವದು ನನ್ನ ಬಲದಿಂದಲ್ಲಾ ನಾ ಮಣ್ಣಲಿರದೆ ಉಸಿರಾಡುವದು ನನ್ನ ಸಾಮರ್ಥ್ಯದಿಂದಲ್ಲ ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಐಶ್ವರ್ಯದಿಂದಲ್ಲ ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು ನನ್ನ ಜ್ಞಾನದಿಂದಲ್ಲ ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಆದಾಯದಿಂದಲ್ಲ ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು ನನ್ನ ತಲಾಂತಿಂದಲ್ಲ ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ ಕೃಪೆಯೇ ಕೃಪೆಯೇ ಕೃಪೆಯೇ ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ