ಶೋದನೆಯಲ್ಲಿ ನನ್ನ ವೇದನೆಯಲ್ಲಿ

ಕನ್ನಡ

ಶೋದನೆಯಲ್ಲಿ ನನ್ನ ವೇದನೆಯಲ್ಲಿ ಯಾರನ್ನು ನಾ ಹುಡುಕಲಿ ಯಾರಲಿ ನಾ ಹೇಳಲಿ ಇಕತ್ತಿನಲ್ಲಿ ನನ್ನ ದುಃಖದಲ್ಲಿ ಎನೆಂದು ನಾ ಸ್ತುತಿಸಲಿ ಯಾರಲ್ಲಿ ನಾ ಹೇಳಲ್ಲಿ ಹೋಸನಾ -2 ನೀ ನನ್ನ ಆದಾರ ಎಂದೂ ಇದೆ ಬಾಳಿಗೆ ಬೆಳಕ್ಕಾಗಿ ನಿನ್ನೇ ಬಂದೆ ನಿನ್ನ ಮರೆತು ನಾನು ಎಲ್ಲಿಗೆ ಹೋಗುವೆ ನಿನ್ನ ಬಿಟ್ಟು ನಾನು ಹೇಗೆ ಬಾಳುವೆ ನನ್ನಗಾಗಿ ನಿಂದೆಯ ನೀ ಸಹಿಸಿದೆ ನನ್ನ ಪಾಪ ನೀಗಲು ರಕ್ತ ಸುರಿಸಿದೆ ನನ್ನಗಾಗಿ ಗಾಯ ಹೊಂದಿ ವ್ಯಾದಿ ತೀರಿಸಿದೆ ನಾ ಬಾಳಲು ಮರಣವ ರುಚಿ ನೋಡಿದೆ ನನ್ನಗಾಗಿ ಮುಳ್ ಕಿರೀಟ ಧರಿಸಿಕೊಂಡೆ ಸುಖ ಬಾಳು ನೀಡಲು ಶಾಪ ನೀಗಿಸಿದೆ