ಸಂತೈಸುವ ತಾಯಿಯಂತೆ ನನೇಸು ನನ್ನನು

ಕನ್ನಡ

ಸಂತೈಸುವ ತಾಯಿಯಂತೆ ನನೇಸು ನನ್ನನು ಹಾಲ್ಲೆಲೂಯಾ…ಹಾಲ್ಲೆಲೂಯಾ (2) 1.ಒರಗಿಸುವ ಎದೆಯಲ್ಲಿ ಮನ ಭಾರವ ನೀಗುವಾ.. 2.ಕರಹಿಡಿದು ನಡೆಸುವಾ ಕಣ್ಮಣಿಯಂತೆ ಕಾಯುವಾ.. 3.ಜೀವ ಕೊಟ್ಟನು ನನಗಾಗಿ ನನ್ನ ಪಾಪವ ಹೊತ್ತನೂ 4.ನನ್ನನೆಂದು ಕೈಬಿಡನೂ ಎಂದಿಗೂ ನನ್ನ ಅಗಲನೂ