ಕನ್ನಡ
ಸಂತೋಷ ಉಕ್ಕುತ್ತೇ ಸಂತೋಷ ಉಕ್ಕುತೇ ಸಂತೋಷ ಉಕ್ಕೆ ಉಕ್ಕುತ್ತೇ ಹಾಲ್ಲೆಲ್ಲೂಯ ಯೇಸು ನನ್ನ ರಕ್ಷಕ ನನ್ನ ಪಾಪ ತೊಳೆದ ಸಂತೋಷ ಉಕ್ಕೆ ಉಕ್ಕುತ್ತೇ
ದಾರಿ ತಪ್ಪಿ ನಾ ನಡೆದೆ ಅದೇ ದಾರಿಯಲ್ಲಿ ನಾ ಅಳೆದೆ ಆದರು ಯೇಸು ಕೈಬಿಡದೆ ತಾನೆ ಬಂದು ರಕ್ಷಿಸಿದ ಇಂಥ ಒಳ್ಳೆ ಯೇಸು ನನ್ನ ಸ್ವಂತ ರಕ್ಷಕ
ಪಾಪದಲ್ಲಿ ಇರುವವರು ಪಾತಾಳದಲ್ಲಿ ಅಲೆಯುವರು
ನಾನು ಪರಲೋಕದೊಳ್ ಹೊಸ ಹಾಡು ಹಾಡುವೆ
ಕೊನೆವರೆಗು ಕಾಯ್ದ ನನ್ನ ಒಳ್ಳೆ ಯೇಸುವು