ಸಂತೋಷ ಎಂದೆಂದು ಸಂತೋಷ ಯೇಸು ತಂದ ಸಂತೋಷ ||2||

ಕನ್ನಡ

ಸಂತೋಷ ಎಂದೆಂದು ಸಂತೋಷ ಯೇಸು ತಂದ ಸಂತೋಷ ||2|| ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಆಮೆನ್ ಪಾಪವ ತೊಳೆದನು ಸಂತೋಷ ಶಾಪವ ನೀಗಿಸಿದನು ಸಂತೋಷ ಸ್ತುತಿಸಿ ಹಾಡುವ ಕೈತಟ್ಟಿ ಕುಣಿಯುವ ಎಲ್ಲರು ಹೊಂಡಾಡುವಾಗ || ಹಲ್ಲೆಲೂಯ|| ಕಣ್ಣೀರ ಒರೆಸಿದ ಸಂತೋಷ ನನಗೊಸ ಬಲ ತಂದ ಸಂತೋಷ ಸ್ತುತಿಸಿ ಹಾಡುವ ಕೈತಟ್ಟಿ ಕುಣಿಯುವ ಎಲ್ಲರು ಹೊಂಡಾಡುವಾಗ || ಹಲ್ಲೆಲೂಯ|| ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಆಮೆನ್