ಸಂತೋಷ ಗೀತೆ ಹಾಡಿರಿ

ಕನ್ನಡ

ಸಂತೋಷ ಗೀತೆ ಹಾಡಿರಿ ಶುಭ ಸಂದೇಶವನ್ನು ಸಾರಿರಿ ಬೇತ್ಲೆಹೇಮ್ ಗೊದಲಿಯಲ್ಲಿ ಮಗುವೊಂದು ಜನಿಸಿದೆ ನೀವೆಲ್ಲ ಹೋಗಿ ನೋಡಿರಿ ಬನ್ನಿ ಬನ್ನಿ ಯೇಸುವನು ನೋಡೋಣ ಮನಸ್ಸನ್ನು ಯೇಸುವಿಗೆ ಕೊಡೋಣ ಜನರ ಪಾಪ ತೀರಿಸಲು ಮಾನುಷ್ಯನಾದರು ಸ್ವರ್ಗ ಬಿಟ್ಟು ಭೂಲೋಕ ಇಳಿದು ಬಂದರು ಕತ್ತಲೆಯ ಜನರಿಗೆ ಬೆಳಕನ್ನು ಕೊಡಲು ಗೋದಲೆಯಲ್ಲಿ ಮಗುವಾಗಿ ಯೇಸು ಜನಿಸಿದ ಉನ್ನತ್ತ ದೇವನಿಗೆ ಮಹಿಮೆ ತರಲು ಲೋಕದ ಜನರಿಗೆ ಶಾಂತಿ ನೀಡಲು ಮನುಷ್ಯರ ಮೇಲೆ ದೇವ ಪ್ರೀತಿ ತೋರಲು ಇಮ್ಮಾನುವೇಲನಾಗಿ ಯೇಸು ಜನಿಸಿದ