ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು

ಕನ್ನಡ

ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ… //2// ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ ಮಾಡುವೆವು… //2// ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ… ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ ಮಾಡುವೆವು… ಹಲೆಲ್ಲೂಯಾ ಆಮೆನ್, ಹಲೆಲ್ಲೂಯಾ… //3// ಕೊಂಡಾಡುತ್ತಾ, ಕುಣಿದಾಡುತ್ತಾ, ಕ್ರೀಸ್ತನನ್ನು ಭಜಿಸುವೆವೂ, ಸ್ವರಮಂಡಲ, ಕಿನ್ನರಿಗಳಿಂದ, ಆತನಲ್ಲಿ ನಲಿದಾಡುವೆವೂ… //2// ದೇವಾದಿ, ದೇವನೇ, ರಾಜಾಧೀ ರಾಜನೇ ನಿನಗೆ ಸ್ತೋತ್ರವಪ್ಪ… //2// ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ… ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ ಮಾಡುವೆವು… ನಮ್ಮ ಜೀವಿತ ನಾಯಕನೆಂದು ದಿನವೆಲ್ಲ ನಂಬುವೆವೂ, ನಿನ್ನನ್ನೂ ನಾವು ರಕ್ಷಕನೆಂದು, ಅಂಕೆಯ ಮಾಡುವೆವೂ… //2// ಶಾಂತಿದಾಯಕನೇ, ಸಮಾಧಾನ ಪ್ರಭುವೇ ನಿನಗೆ ಸ್ತೋತ್ರವಪ್ಪ… //2// ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ… ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ ಮಾಡುವೆವು… //2// ಹಲೆಲ್ಲೂಯಾ ಆಮೆನ್, ಹಲೆಲ್ಲೂಯಾ… //7//