ಸಂಪೂರ್ಣವಾದ ನಿನ್ನ ಕೃಪೇ ಶಾಶ್ವತವಾದದು

ಕನ್ನಡ

ಸಂಪೂರ್ಣವಾದ ನಿನ್ನ ಕೃಪೇ ಶಾಶ್ವತವಾದದು ನಿನ್ನ ಕೃಪೇ ಬಾಳಿಗೆ ಭೆಳಕನ್ನು ನೀಡುವಂತ ನಿನ್ನ ಕೃಪೇ 1.ಪಾಪಿಗೆ ಬಿಡುಗಡೆ ನೀಡಿದಂತ ನಿನ್ನ ಕೃಪೇ, ಪರಲೋಕದ ಭಾಗ್ಯವ ದಯಪಾಲಿಸಿದ ನಿನ್ನ ಕೃಪೇ, ಆತ್ಮದೇವನೇ ನಿನ್ನ ಕೃಪೇ ಆರಾದ್ಯ ದೈವವೆ ನಿನ್ನ ಕೃಪೇ… 2.ಕರುಣೆಯ ತೋರಿದ ಪರಿಶುದ್ದವಾದಂತ ನಿನ್ನ ಕೃಪೇ, ನಿತ್ಯವಾದ ಮರಣದಿಂದ ಕಾಪಾಡಿದಂತ ನಿನ್ನ ಕೃಪೇ, ಆತ್ಮ ದೇವನೇ ನಿನ್ನ ಕೃಪೇ ಆರೋಗ್ಯದಾತನೇ ನಿನ್ನ ಕೃಪೇ..ಸ