ಸಕಲವ ಸೃಷ್ಟಿಸಿ ನನಗೆಂದೆ ಕೊಡುವನು ||

ಕನ್ನಡ

ಸಕಲವ ಸೃಷ್ಟಿಸಿ ನನಗೆಂದೆ ಕೊಡುವನು || ಬಲ ಕರ ನನ್ನ ನಡೆಸಿದೆ ನನ್ ದೇವನೆ || ಯೆಹೋವ ಯೀರೆ || 4 || 1.ಹಸಿರಾದ ಹುಲ್ಲಿನಗಾವಲಲ್ಲಿ ನಿತ್ಯವು ಸುಖವಾಗಿ ಮೇಯಿಸುವ || ಹದ್ದಿನ ಹಾಗೆ ಹೊರುವನು ನನ್ ದೇವನೆ || ಯೆಹೋವ ಯೀರೆ || 2.ರೆಕ್ಕೆಯ ನೆರಳಲ್ಲಿ ಆಶ್ರಯ ಕೇಡುಗಳಿಂದ ಕಾಯುವ || ಹದ್ದಿನ ಹಾಗೆ ಹೊರುವನು ನನ್ ದೇವನೆ || ಯೆಹೋವ ಯೀರೆ || 4 || 3.ಶಿಲುಬೆಲಿ ನನ್ನಯ ರೋಗವ ಹೊತ್ತುಕೊಂಡೆ ನಿನ್ನಯ ದೇಹದಿ || ಆ ದಿನ ನಾ ಗುಣವಾದೆನು ನನ್ ದೇವನೆ || ಯೆಹೋವ ಯೀರೆ || 4 ||