ಕನ್ನಡ
ಸ್ತುತಿ ಸ್ತೋತ್ರ ಯಜ್ಞಗಳು ಸಮರ್ಪಿಸುವೆ
ನಿನ್ನ ಸನ್ನಿಧಿಗೆ ಬಂದು ಆರಧಿಸುವೆ
|| ಆರಾಧನೆ ಆರಾಧನೆ ಶರೀರಾತ್ಮ ಪ್ರಾಣ ನಿನಗೆ ಸಮರ್ಪಣೆ ||
1.ಅಬ್ರಹಾಮ ಇಸಾಕ ನನ್ನು ಅರ್ಪಿಸಿದಂತೆ
ನನ್ನ ದೇಹ ಆತ್ಮ ಪ್ರಾಣ ಸಜೀವ ಯಜ್ಞವಾಗಿ ಸಮರ್ಪಿಸುವೆ
2.ಎಫ್ತಾಹನು ಒಬ್ಬಳೇ ಮಗಳನ್ನು ಅರ್ಪಿಸಿದಂತೆ
ಒಂದೇ ಒಂದು ಜೀವಿತವನ್ನು ದೇವರೆ ನಿನಗೆ ನಾ ಸಮರ್ಪಿಸುವೆ
3.ಯೇಸುವೇ ರಕ್ಷಕನೆ ಅಂದು ನೀನು ಬಲಿಯಾದೆ
ರಕ್ಷಣೆ ನೀಡಿದೆ ಉಪಕಾರ ಮಾಡಿದೆ ದೇವರೆ ನಿನಗೆ ಸಮರ್ಪಿಸುವೆ