ಸ್ತುತಿಯು ಘನವೂ ಸ್ತೋತ್ರವು ಯೇಸುಕ್ರಿಸ್ತನಿಗೆ ||

ಕನ್ನಡ

ಸ್ತುತಿಯು ಘನವೂ ಸ್ತೋತ್ರವು ಯೇಸುಕ್ರಿಸ್ತನಿಗೆ || ನನ್ನ ರಕ್ಷಕ ಯೇಸುವೇ ನಿನಗೆ ನನ್ನ ಒಡೆಯ ಯೇಸುವೇ ನಿನಗೆ || 1 ) ಜಗದುತ್ಪತ್ತಿಗಿಂತ ಮೊದಲೇ ಕ್ರಿಸ್ತನಲ್ಲಿ ನನ್ನ ಅರಿಸಿಕೊಂಡೆ || ನಾನು ನಿನ್ನನ್ನು ಹರಸಲಿಲ್ಲ ನೀನೆ ನನ್ನನ್ನು ಹರಸಿ ಬಂದೆ || ಸ್ತುತಿಯು 2 ) ನೀತಿವಂತನನ್ನು ಹುಡುಕಿ ಬರಲಿಲ್ಲ ಪಾಪಿಯನ್ನೇ ಹುಡುಕಿ ಬಂದೆ || ರಕ್ತವ ಸುರಿಸಿ ರಕ್ಷಣೆ ನೀಡಿ ನಿನ್ನಯ ಮಗನಾಗಿ ಅರಿಸಿಕೊಂಡೆ || ಸ್ತುತಿ 3 ) ದೇವದೂತರನ್ನು ಹುಡುಕಿ ಬರಲಿಲ್ಲ ಮನುಷ್ಯನನ್ನೇ ಹುಡುಕಿ ಬಂದೆ || ಅಧಿಕಾರವನ್ನು ನನಗೆ ನೀಡಿ ಅಳುವಂತೆ ನೀ ಮಾಡಿದೆ || ಸ್ತೂತಿಯು