ಸ್ತುತಿಸಿದರೆ ಸೈತಾನ ಓಡುವ

ಕನ್ನಡ

ಸ್ತುತಿಸಿದರೆ ಸೈತಾನ ಓಡುವ ಗುಣುಗಿದರೆ ತಿರುಗೆ ಬರುವ -2 ಸ್ತುತಿಸಿ ಹಾಡಿ ಕೋಟೆಯ ಕೆಡವಿ ನಲಿದು ಹಾಡಿ ಎರಿಕೋ ಹಿಡಿವ – 2 1.ದಾವಿದ ಹಾಡಲು ಸೌಲನಿಗೆ ಬಿಡುಗಡೆ -2 ಕಳವಳ ನೀಗಿತು ಸಾಂತ್ವಾನ ಸಿಕ್ಕಿತು -2 2.ಸ್ತುತಿಸುವ ದಾವಿದನಿಗೆ ಸ್ವಲ್ಪವು ಭಯವಿಲ್ಲ -2 ವಿಶ್ವಾಸ ವಾಕ್ಯದಿಂದ ವೈರಿಯ ಕೊಂದನು -2 3.ಕುರಿಗಳ ಕಾಯ್ದವನು ಅರಸನಾದನು -2 ಆರಾಧನೆ ವೀರನಿಗೆ ಪ್ರಮೋಷನ್ ನಿಶ್ಚಯ – 2 4.ಮೀನಿನ ಹೊಟ್ಟೆಯಲ್ಲಿ ಯೋನನು ಸ್ತುತಿಸಿದ -2 ಆಜ್ಞೆಯು ಹೊರಟಿತು ಹೋದನು ನಿನಾವೆ -2 5.ಬಾಯಲ್ಲಿ ತುತ್ತೂರಿ ಕೈಯಲ್ಲಿ ವಾಕ್ಯವು -2 ಸ್ವಾರ್ಥವ ಜಜ್ಜುವ ಜಯವನ್ನು ಹೊಂದುವ -2